Download Now Banner

This browser does not support the video element.

ಕಲಬುರಗಿ: ನಗರದ ಹಾಗರಗಾ ರಸ್ತೆಯಲ್ಲಿ ಜುಜಾಡುತ್ತಿದ್ದ 8 ಜನರ ಬಂಧನ: ₹9120 ಹಣ ಜಪ್ತಿ

Kalaburagi, Kalaburagi | Aug 26, 2025
ಕಲಬುರಗಿ : ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯ ಹಾಗರಗಾ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರೋ ಘಟನೆ ನಡೆದಿದ್ದು, ಜೂಜಾಡುತ್ತಿದ್ದ 8 ಜನರನ್ನ ಪೊಲೀಸರು ಬಂಧಿಸಿದ್ದಾರೆ.. ಆ26 ರಂದು ಮಧ್ಯಾನ 2 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಖಚಿತ ಮಾಹಿತಿ ಮೆರೆಗೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಜೂಜಾಡುತ್ತಿದ್ದ ಶರಣು, ರಾಮಲಿಂಗ, ಮಲ್ಲಿಕಾರ್ಜುನ, ಅಶೋಕ, ವಿಜಯಕುಮಾರ, ದಸ್ತಗಿರ, ಗುಂಡಪ್ಪ, ಮರೆಪ್ಪ ಸೇರಿದಂತೆ ಎಂಟು ಜನರನ್ನ ಬಂಧಿಸಲಾಗಿದೆ. ಇನ್ನೂ ಬಂಧಿತರಿಂದ ₹9120 ರೂ ನಗದು ಹಣ ಜಪ್ತಿ ಮಾಡಲಾಗಿದೆ‌.
Read More News
T & CPrivacy PolicyContact Us