Download Now Banner

This browser does not support the video element.

ಹುಮ್ನಾಬಾದ್: ನವರಾತ್ರಿ ಆಯುಧ ಪೂಜೆ ಹಿನ್ನೆಲೆ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಹವನ

Homnabad, Bidar | Oct 1, 2025
ನವರಾತ್ರಿ ಉತ್ಸವದ ಆಯೋಧ ಪೂಜೆ ಹಿನ್ನೆಲೆಯಲ್ಲಿ ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಹವನ ಕಾರ್ಯಕ್ರಮ ಬುಧವಾರ ಮಧ್ಯಾಹ್ನ 2 :51ಕ್ಕೆ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಪಾಟೀಲ, ಭೀಮರಾವ್ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ನಿರ್ದೇಶಕ ಉಮೇಶ್ ಕುಲಕರ್ಣಿ ಕೂಡಿಕೊಂಡು ಅನೇಕ ಜನ ಗಣ್ಯರು ಈ ಸಂದರ್ಭದಕ್ಕೆ ಸಾಕ್ಷಿಯಾದರು.
Read More News
T & CPrivacy PolicyContact Us