ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದಿಂದ ಕುದರಿ ಸಾಲವಾಡಗಿ ಬೂದಿಹಾಳ ಕಾಮನಕೇರಿ ಯಾಳವಾರ ಮಾರ್ಗದಿಂದ ಹೋಗುವ ಶಾಲಾ ಮಕ್ಕಳಿಗೆ ಸರಿಯಾದ ಬಸ್ ಸೌಕರ್ಯ ಇಲ್ಲ, ಹೀಗಾಗಿ ಮಕ್ಕಳು ಬಸ್ ಬಾಗಿಲಿನಲ್ಲಿ ಶಾಲೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಅಪಘಾತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಬೇಕಿದೆ. ಈ ವಿಚಾರವಾಗಿ ಕರವೇ ವತಿಯಿಂದ ವಲವಾ ರು ಬಾರಿ ಹೆಚ್ಚಿನ ಬಸ್ಸು ಸೌಲಭ್ಯ ಕಲ್ಪಿಸಬೇಕಿದೆ.