ಹೆರಿಗೆ ನಂತರ ತಾಯಿ ಸಾವು. ಮೃತಪಟ್ಟ ಬಾಣಂತಿ ಅಕ್ಕವ್ವ ಕಾಂಬಳೆ(೩೪) ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ. ವೈದ್ಯರ ನಿರ್ಲಕ್ಷ್ಯ ಎಂದು ಆರೋಪ. ಮುಧೋಳ ತಾಲೂಕಾಸ್ಪತ್ರೆ ವೈದ್ಯರ ವಿರುದ್ಧ ಪ್ರತಿಭಟನೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರ. ಮುಧೋಳ ತಾಲ್ಲೂಕಾಸ್ಪತ್ರೆಯಲ್ಲಿ ನಿನ್ನೆ ಬೆಳಿಗ್ಗೆ ೯.೪೫ ಕ್ಕೆ ಹೆರಿಗೆ. ಹೆರಿಗೆ ನಂತರ ಬಿಪಿ ಲೊ ಆಗಿ ಆರೋಗ್ಯದಲ್ಲಿ ಏರುಪೇರು. ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲು.ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಅಕ್ಕವ್ವ ಕಾಂಬಳೆ.ಮುಧೋಳ ಆಸ್ಪತ್ರೆ ಎದುರು ಕುಟುಂಬಸ್ಥರ ಆಕ್ರಂಧನ,ವೈದ್ಯರಿಗೆ ಹಿಡಿಶಾಪ.