Download Now Banner

This browser does not support the video element.

ಸಿರಗುಪ್ಪ: ಪ್ರತಿಭಟನೆ ಬೆನ್ನಲ್ಲೇ ಇಬ್ರಾಂಪುರ ಗ್ರಾಮದ ರಸ್ತೆ ಕಾಮಗಾರಿ ಶುರು

Siruguppa, Ballari | Aug 24, 2025
ಸಿರುಗುಪ್ಪ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ರಸ್ತೆಗಳು ಹದಗೆಟ್ಡು, ತಗ್ಗು ಗುಂಡಿಗಳು ಬಿದ್ದಿದ್ದವು,ಈ ಹಿನ್ನೆಲೆಯಲ್ಲಿ ನಿನ್ನೆ ಸಿರುಗುಪ್ಪ ತಾಲೂಕಿನ ಸಾರ್ವಜನಿಕರು ಬೃಹತ್ ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆ ಬೆನ್ನಲ್ಲೇ ಆಗಸ್ಟ್ 24, ಭಾನುವಾರ ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಇಬ್ರಾಂಪುರ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಪ್ರಾರಂಭವಾಗಿದ್ದು, ಸ್ಥಳೀಯರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಣದಲ್ಲಿ ಹರಿಬಿಟ್ಟಿದ್ದಾರೆ
Read More News
T & CPrivacy PolicyContact Us