Install App
myrajanal
This browser does not support the video element.
ಗುಳೇದಗುಡ್ಡ: ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿದ ಹೊಳೆ ಗಂಗಮ್ಮ ದೇವಿ ನೂತನ ಮೂರ್ತಿ ಮೆರವಣಿಗೆ
Guledagudda, Bagalkot | Oct 1, 2025
ಗುಳೇದಗುಡ್ಡ ಪಟ್ಟಣದ ವಾರ್ಡ್ ನಂ. 6 ರಲ್ಲಿನ ಕುಂಚಿಕೊರವ ಓಣಿಯಲ್ಲಿನ ಹೊಳಿಗಂಗಮ್ಮ ದೇವಿ ನೂತನ ಮೂರ್ತಿ ಭವ್ಯ ಮೆರವಣಿಗೆ ಗುಳೇದಗುಡ್ಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಹಳಷ್ಟು ಸಡಗರ ಸಂಭ್ರಮದಿಂದ ಜರುಗಿತು ಮೆರವಣಿಗೆಯಲ್ಲಿ ಸಮಾಜ ಬಾಂಧವರು ಪರಸ್ಪರ ಬಂಡಾರ ಎಸೆದು ಭಕ್ತಿಯನ್ನು ಸಮರ್ಪಿಸಿದರು
Share
Read More News
T & C
Privacy Policy
Contact Us
Your browser does not support JavaScript!