ಸಪ್ಟೆಂಬರ್ 3 ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಬಿಎಂಟಿಸಿ ಮತ್ತು ಬೈಕ್ ಮಧ್ಯ ಭೀಕರ ಅಪಘಾತ ಸಂಭವಿಸಿದೆ. ಬಿಎಂಟಿಸಿ ಹಿಂದೆ ಬರ್ತಾ ಇದ್ದಂತಹ ಬೈಕ್ ಸವಾರ ನನ್ನ ಬೈಕ್ ಹಿಂದೆ ಬರ್ತಾ ಇದ್ದಂತಹ ಟಾಟಾ ಎಸಿ ಗುದ್ದಿರೋದ್ರಿಂದ ಟಾಟಾ ಎಸಿ ಮಧ್ಯ ಬೈಕ್ ಅಪ್ಪಚಿಯಾಗಿದೆ. ದೊಡ್ಡ ಬಸ್ತಿ ರಸ್ತೆಯಲ್ಲಿ ನಡೆದಿರುವ ಘಟನೆ ಇದಾಗಿದ್ದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.