ಚಿತ್ರ 29ಬಿಎಸ್‌ಕೆ1 ಎಂಎಲ್ಸಿ ಮುಳೆ ಚಿತ್ರ ಅತಿವೃಷ್ಠಿಗೆ ಅಪಾರ ಹಾನಿ ತುರ್ತು ಪರಿಹಾರಕ್ಕೆ ಎಂಎಲ್ಸಿ ಮುಳೆ ಒತ್ತಾಯ ಬಸವಕಲ್ಯಾಣ: ಕಳೆದ ಕೆಲ ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ: ಎಂ.ಜಿ ಮುಳೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅತಿವೃಷ್ಠಿಯಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೀದರ್ ಜಿಲ್ಲೆಯಲ್ಲಿ ರೈತರ ಅಪಾರ ಬೆಳೆ ಹಾನಿಯಾಗಿದೆ, ರೈತರು ಸಾಲ,ಸೂಲ ಮಾಡಿ ಕಷ್ಟ ಪಟ್ಟು ಬೆಳೆದಿದ್ದ ಉದ್ದು, ಹೆಸರು, ಸೋ