ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ದೂರದೃಷ್ಟಿತ್ವದ ಮನ್ ಕಿ ಬಾತ್ ಸಂವಾದ ಕಾರ್ಯಕ್ರಮವನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಾಸಕ ಚಂದ್ರು ಲಮಾಣಿ ಕಾರ್ಯಕರ್ತರೊಂದಿಗೆ ವೀಕ್ಷಿಸಿದರು. ದೇಶದ ಸಮಗ್ರ ಅಭಿವೃದ್ಧಿ ಹಾಗೂ ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ, ಮನ್ ಕೀ ಬಾತ್‌ನ ಪ್ರತಿ ಸಂಚಿಕೆಗಳು ಕೂಡ ಮಹತ್ತರ ಕೊಡುಗೆ ನೀಡುತ್ತಿರುವುದು ಸಂತೋಷದಾಯಕವಾಗಿದೆ ಅಂತ ಅವರು ಹೇಳಿದರು.