ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಮಧುಜಿಮಾದೇಗೌಡ ಅವರು ಚಾಲನೆ ನೀಡಿದರು. ನಂತರ ಶಾಸಕ ಮಧುಜಿಮಾದೇಗೌಡ ಅವರು ಮಾತನಾಡಿ, ಗುಣಮಟ್ಟದ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಕರ್ಾರ ನನಗೆ ನೀಡುವ ಅನುದಾನದಲ್ಲಿ ಮಂಡ್ಯ, ಮ್ಯಸೂರು, ಚಾಮರಾಜನಗರ, ಹಾಸನ, ಕೊಡುಗು ಜಿಲ್ಲೆಗಳಿಗೆ ನೀಡಬೇಕಾಗಿದೆ. 5 ಜಿಲ್ಲೆಗಳಿಗೂ ಅನುದಾನವನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗದಿದ್ದರೂ ಅವರ ಸಮಸ್ಯೆಗಳಿಗೆ ಸ್ಪಂಧಿಸಿ ಅಧಿಕಾರಿಗಳ ಮೂಲಕ ಬಗೆಹರಿಸುವಲ್ಲಿ ಮುಂದಾಗಿದ್ದೇನೆ ಎಂದರು. ಕಾಂಗ್ರೆಸ್ ಸಕರ್ಾರದ ಬಗ್ಗೆ ಕೆಲವರು ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅನ್ಯಪಕ್ಷಗಳ ಮಾತಿಗೆ ಜ