ಕಾಣೆಯಾದ ಗಗನ್ ಪತ್ತೆಗಾಗಿ ಪೋಷಕರ ಮನವಿ ಕಾಣೆಯಾದ ಯುವಕ ಗಗನ್ ಪತ್ತೆಗಾಗಿ ಪೋಷಕರು ಮನವಿ ಮಾಡಿದ್ದಾರೆ ಕಾಣೆಯಾದವನ ಚಹರೆ ಹೆಸರು ಗಗನ್ ವಯಸ್ಸು 14 ವರ್ಷ ಈ ಯುವಕನ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆ 9632025685ಅಥವಾ +91 97393 52939 ಮಾಹಿತಿ ನೀಡುವಂತೆ ಪೋಷಕರು ಭಾನುವಾರ ಸಂಜೆ 7:00 ಯಲ್ಲಿ ತಿಳಿಸಿದ್ದಾರೆ