ಗುರುಮಠಕಲ್ ನಲ್ಲಿ ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಪ್ರಜಾಸೌಧ ಅಡಿಗಲ್ಲು ಕಾರ್ಯಕ್ರಮದಲ್ಲಿ ಗಲಾಟೆ ಜರುಗಿದೆ, ಮಾಜಿ ಸಚಿವ ಬಾಬುರಾವ್ ಸಿಂಚನಸೂರ್ ಭಾಷಣದ ವೇಳೆ ಶಾಸಕ ಶರಣಗೌಡ ಕಂದಕೂರ್ ಅಭಿಮಾನಿಗಳು ಘೋಷಣೆ ಕೂಗಿದರು , ಇದೇ ವೇಳೆ ಮಾಜಿ ಸಚಿವ ಬಾಬುರಾವ್ ಸಿಂಚನಸೂರ್ ಪರ ಕೆಲ ಕಾರ್ಯಕರ್ತರು ಘೋಷಣೆ ಕೂಗಿದರು ನಂತರ ವೇದಿಕೆ ಎದುರೇ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೈಮುಗಿದು ಬೆಂಬಲಿಗರನ್ನು ಸಮಾಧಾನಪಡಿಸಿದ ಶಾಸಕ ಶರಣಗೌಡ ಕಂದಕೂರ್