ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಹಾಗೂ ವಿಸರ್ಜನ ಪೂರ್ವ ಮೆರವಣಿಗೆಗೆ ಶಿವಮೊಗ್ಗ ನಗರ ಮದುವನಾಗಿದ್ಯಂತೆ ಸಜ್ಜಾಗಿದೆ. ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಂಟಿಂಗ್ ಹಾಗೂ ವಿಭಿನ್ನವಾದ ಮಹಾದ್ವಾರಗಳನ್ನ ಹಿಂದು ಕೇಸರಿ ಅಲಂಕಾರ ಸಮಿತಿ ವತಿಯಿಂದ ಮಾಡಲಾಗುತ್ತಿದೆ. ಶುಕ್ರವಾರ ಹಿಂದೂ ಮುಖಂಡ ದೀನದಯಾಳ್ ಅವರು ತಿಳಿಸಿದ್ದಾರೆ.