ದ್ರಾಕ್ಷಿ ಕಣಜ ಎಂದೇ ಪ್ರಸಿದ್ಧಿಯಾಗಿರೋ ವಿಜಯಪುರ ಜಿಲ್ಲೆಯ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ದ್ರಾಕ್ಷಿ ಬೆಳೆ ಹಾನಿಯಾದಾಗ ರೈತರಿಗೆ ಸಹಾಯವಾಗಲಿ ಎಂದು ಬೆಳೆ ವಿಮೆ ಮಾಡಿಸಿದ್ದ ದ್ರಾಕ್ಷಿ ಬೆಳೆಗಾರರಿಗೆ ಇದೀಗ ಸಂಕಷ್ಟ ಬಂದೊದಗಿದೆ. ಬೆಳೆ ಹಾನಿಯಾದರೂ ದ್ರಾಕ್ಷಿ ಬೆಳೆ ವಿಮೆ ಕಂತು ತುಂಬಿದ್ದ ರೈತರು ಬೆಳೆ ವಿಮೆ ಕೊಡಿ ಎಂದು ಅಲೆದಾಡುತ್ತಿದ್ದರೆ. ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯಲಾಗ್ತಿದೆ ಎಂದರು..