ಕಳೆದ 11 ದಿನಗಳ ಕಾಲ ಪ್ರತಿಷ್ಠಾಪನೆ ಪಟ್ಟಿದ್ದ ನಗರದ ವಿವಿಧತೆಯ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ 5ಕ್ಕೆ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು. ಈ ವೇಳೆ ಹಳೆ ಬಜಾರ್ ಗಜಾನನ ಸಮಿತಿ,ಬಾಲಾಜಿ ಸರ್ಕಲ್ ಗಣೇಶ ಸಮಿತಿ, ಕ್ರಾಂತಿ ಗಣೇಶ ಸಮಿತಿ ಸೇರಿದಂತೆ ನಗರದ ವಿವಿಧತೆ ಸ್ಥಾಪಿಸಿದ ಗಣೇಶ ಮೂರ್ತಿಗಳ ವಿಸರ್ಜನೆ ನಡೆಸಲಾಯಿತು.