Download Now Banner

This browser does not support the video element.

ಸೂಪಾ: ಕುಂಬಾರವಾಡ ಸಮೀಪ ಕಿರವತ್ತಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಟ್ಯಾಂಕರ್, ಸವಾರನಿಗೆ ಗಾಯ

Supa, Uttara Kannada | Aug 23, 2025
ಜೋಯಿಡಾ : ತಾಲೂಕಿನ ಕುಂಬಾರವಾಡ ಸಮೀಪ ಕಿರವತ್ತಿಯಲ್ಲಿ ಟ್ಯಾಂಕರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ, ದ್ವಿಚಕ್ರ ವಾಹನದ ಸವಾರನಿಗೆ ಗಾಯವಾದ ಘಟನೆ ಇಂದು ಶನಿವಾರ ಬೆಳಗ್ಗೆ 10 ರಿಂದ 10:30 ಗಂಟೆ ಅವಧಿಯಲ್ಲಿ ನಡೆದಿದೆ ಎಂದು ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಡಿಗಿಯ ನಿವಾಸಿ ಸುಭಾಷ ಗೋಪಾಲ್ ಮಿರಾಶಿ ಎಂಬವರೇ ಗಾಯಗೊಂಡಿರುವ ದ್ಬಿಚಕ್ರ ವಾಹನ ಸವಾರರಾಗಿದ್ದಾರೆ. ಗಾಯಗೊಂಡ ಇವರನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.
Read More News
T & CPrivacy PolicyContact Us