ವಿಜಯಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮಿಕ್ಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚೀವ ಕೃಷ್ಣಭೈರೆಗೌಡ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚೀವ ಎಮ್ ಬಿ ಪಾಟೀಲ ಮಂಗಳವಾರ ಮಧ್ಯಾನ 2ಗಂಟೆ ಸುಮಾರಿಗೆ ವೈಮಾನಿಕ ಸಮೀಕ್ಷೆ ನಡೆಸಿದರು.ಅಲಮೆಲ್ ಇಂಡಿ ಸಿಂದಗಿ ತಾಲ್ಲೂಕಿನ ಗ್ರಾಮಗಳಲ್ಲಿ ಭೀಮಾನದಿಯ ಪ್ರವಾಹದಿಂದ ಉಂಟಾದ ಸಮಸ್ಯೆಗೆ ವೈಮಾನಿಕ ಸಮೀಕ್ಷೆ ನಡೆಸಿದರು. ರಾಜ್ಯ ಸರ್ಕಾರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನೇರ ಸಂತ್ರಸ್ತರು ಅಸಿಟ್ಟಿಕೊಂಡಿರುವುದು ಕಂಡುಬಂದಿತ್ತು. ದೇವಣಗಾಂವ ಗ್ರಾಮದ ಭೀಮಾನದಿ ವೈಮಾಲಿಕ ಸಮೀಕ್ಷೆ ನಡೆಸಿದರು.