ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ತೋರಾಳಿ ಎನ್ನುವ ಗ್ರಾಮದ ಬಳಿಇರುವ ಸಿಆರ್ ಫಿಎಪ್ ಸಂಸ್ಥೆಯ ಕೋಬ್ರಾ ಜಂಗಲ್ ವಾರ್ ಫೇರ್ ತರಬೇತಿ ಶಾಲೆಯ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಇಂದು ಮಂಗಳವಾರ 12 ಗಂಟೆಗೆ ಲೋಕಾರ್ಪಣೆಗೊಳಿಸಿದರು ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ದೇಶದ ಆಂತರಿಕ ರಕ್ಷಣೆಗೆ ಸಿಆರ್ ಪಿಎಫ್‌ನ ಕೊಡುಗೆ ಅಪಾರವಾಗಿದ್ದು,ಇದರಿಂದ ಮುಂಬರುವ ದಿನಗಳಲ್ಲಿ ದೇಶದ ಭದ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದರು.