ಕೊಪ್ಪಳ ಜಿಲ್ಲೆಯ ಇಂದು ಸಂಜೆ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿದೆ ಸಿಎಂ ಆರ್ಥಿಕ ಸಲಹೆ ಗಾರರು ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರ ತವರ ಗ್ರಾಮದಲ್ಲಿನ ಶಾಲೆಯ ಮುಂದೆ ವಿದ್ಯಾರ್ಥಿಗಳು ಹಾಗೂ ಪೊಷಕರು ಮಳೆಯ ನೀರಿನಿಂದ ಹರಿಯುತ್ತಿರುವ ಹಳ್ಳದ ನಿರು ಸಮಸ್ಯ ಉಂಟು ಮಾಡಿದೆ. ಸೆಪ್ಟೆಂಬರ್ 18 ರಂದು ಸಂಜೆ 5-30 ಗಂಟೆಗೆ ಭಾರಿ ಮಳೆ ತೊಂದರೆ ಉಂಟು ಮಾಡಿದೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ತಳಕಲ್ ಗ್ರಾಮದಲ್ಲಿನ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮುಂದಿನ ರಸ್ತೆ ಗೆ ಸೇತು ನಿರ್ಮಿಸಲು ಒತ್ತಾಯ