Download Now Banner

This browser does not support the video element.

ವಿಜಯಪುರ: ನಗರದ ಮೀನಾಕ್ಷಿ ಚೌಕ್ ಬಳಿ ಮಟ್ಕಾ ಬರೆದುಕೊಳ್ಳುವಾಗ ಪೊಲೀಸರ ದಾಳಿ, ನಗರದಲ್ಲಿ ಎಸ್ಪಿ ನಿಂಬರಗಿ

Vijayapura, Vijayapura | Aug 27, 2025
ವಿಜಯಪುರ ನಗರದ ಮೀನಾಕ್ಷಿ ಚೌಕ್ ನಲ್ಲಿರುವ ಅಟೋ ಸ್ಟಾಂಡ್ ಬಳಿ ರೂಡಗಿ ಎಂಬಾತ 1 ರೂಪಾಯಿಗೆ 80 ರೂಪಾಯಿ ಕೊಡುವ ಕರಾರಿನ ಮೇಲೆ ಕಲ್ಯಾಣ ಮಟಕಾ ಎಂಬುದನ್ನು ಬರೆದುಕೊಳ್ಳುವ ವೇಳೆ ಪೊಲೀಸರು ದಾಳಿ ನಡೆಸಿ 950 ಹಣ ಹಾಗೂ ಪೆನ್ ಪೇಪರ್ ವಶಕ್ಕೆ ಪಡೆಯಲಾಗಿದೆ ಎಂದು ಗಾಂಧಿ ಚೌಕ್ ಠಾಣೆಯ ಪಿ ಎಸ್ ಐ ಸುಷ್ಮಾ ಬಿ ನಂದಿಗೋಣ ಕೊಟ್ಟ ದೂರಿನ ಮೇಲೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾ
Read More News
T & CPrivacy PolicyContact Us