ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ವಿಚಾರ ಆರೋಪ,ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟವೇ ಹೊರತು ಬೇರೆ ಯಾವ ಉದ್ದೇಶವಿಲ್ಲ,ಕಾಣದ ಕೈಗಳು ವ್ಯವಸ್ಥಿತ ಪಿತೂರಿ ನಡೆಸುತ್ತಿವೆ,ಸನಾತನ ಹಿಂದೂ ಧರ್ಮದ ವಿರುದ್ಧ ಧರ್ಮಸ್ಥಳದಲ್ಲಿ ಷಡ್ಯಂತರ ನಡೆಯುತ್ತಿದೆ, ಮಾಸ್ಕ್ ಮ್ಯಾನ್ ಯೂಟ್ಯೂಬರ್ಸ್ಗಳು ಹಿಂದೂ ಧರ್ಮಕ್ಕೆ ಅಪಪ್ರಚಾರ ಮಾಡಲು ಮುಂದಾಗುತ್ತಿವೆ,ಇದನ್ನು ಖಂಡಿಸಿ ಜಿಲ್ಲೆಯಿಂದ ಧರ್ಮ ಯಾತ್ರೆ ಮಾಡಲು 10000ಕ್ಕೂ ಹೆಚ್ಚು ಜನ ಹೊರಡಲಿದ್ದೇವೆ,ವೈಚಾರಿಕ ಸಂಘರ್ಷದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ,ನಮ್ಮ ರಾಜ್ಯಾಧ್ಯಕ್ಷರು ಧರ್ಮಸ್ಥಳ ಚಲೋ ಹೋರಾಟಕ್ಕೆ ಕರೆಕೊಟ್ಟಿದ್ರು, ನಮ್ಮದು ನ್ಯಾಯಸಮತ ಹೋರಾಟ ಎಸ್ಐಟಿ ತನಿಖೆ ವಿರುದ್ಧ ಅಲ್ಲ,ಎಸ್ಐಟಿ ಈಗಾಗಲೇ ತನಿಖೆ ಮಾಡುತ್ತಿದೆ