ಬಸವಕಲ್ಯಾಣ: ಸಾಹಸ ಸಿಂಹ ಡಾ: ವಿಷ್ಣುವರ್ಧನ್ ಅವರಿಗೆ ರಾಜ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಡಾ: ವಿಷ್ಣುವರ್ಧನ್ ಅವರ ಅಭಿಮಾನಿಗಳ ಬಳಗದಿಂದ ಸಂಭ್ರಮಾಚರಣೆ ನಡೆಸಲಾಯಿತು. ಪ್ರಮುಖರಾದ ರವೀಂದ್ರ ಕೋಳಕುರ, ಲಕ್ಷ್ಮೀಕಾಂತ ಜಾಂತೆ, ಮಹಾಂತೇಶ ಗವರ್ಕರ್ ಕರ್ನಾಟಕ ರಕ್ಷಣಾ ಸ್ವಾಭಿಮಾನ ಬಣ, ಆಕಾಶ ಖಂಡಾಳೆ, ಶಿವಕುಮಾರ ಬಿರಾದಾರ, ಸಂಗಮೇಶ ವಾತಡೆ, ಶಿವ ಕುದ್ರೆ, ನವನಾಥ ಮೇತ್ರೆ, ಮಹಾಂತೇಶ, ಪ್ರವಿಣ ಮಹಾಜನ ಸೇರಿದಂತೆ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು