ಕೆಮ್ಮು,ನೆಗಡಿ ಬಂದ ವಿಧ್ಯಾರ್ಥಿಗಳನ್ನ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡದೆ ಪ್ರತ್ಯೇಕ ಕೊಠಡಿಯಲ್ಲಿಟ್ಟು ಆರೈಕೆ ಮಾಡಿ ಸಂಘಟಕರ ಆಕ್ರೋಶಕ್ಕೆ ಕಾರಣವಾದ ಘಟನೆ ನಡೆದಿದೆ. ನಂಜನಗೂಡು ಪಟ್ಟಣದಲ್ಲಿರುವ ಪ್ರತಿಭಾನ್ವಿತ ವಿಧ್ಯಾರ್ಥಿ ನಿಲಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 300ಕ್ಕೂ ಅಧಿಕ ವಿಧ್ಯಾರ್ಥಿನಿಯರಿರುವ ಈ ವಸತಿ ಶಾಲೆಯಲ್ಲಿ ಐದು ವಿಧ್ಯಾರ್ಥಿನಿಯರಿಗೆ ಕಳೆದ ಒಂದು ವಾರಗಳಿಂದ ಕೆಮ್ಮು,ನೆಗಡಿ ಜ್ವರ ಕಾಣಿಸಿಕೊಂಡಿದೆ .