ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದಲ್ಲಿ ಓಪನ್ ಆಗಿಯೇ ಮಟ್ಕಾ ದಂದೆ ನಡೆಯುತ್ತಿದ್ದರು, ಯಾರೂ ಹೇಳೋರು ಕೇಳೋರು ಇಲ್ಲದಂತಾಗಿದೆ. ಮುಕ್ಕುಂಪಿ ಗ್ರಾಮದಲ್ಲಿ ಗಲ್ಲಿ ಗಲ್ಲಿಯಲ್ಲೂ ಓಪನ್ ಕ್ಲೋಸ್ ನಂಬರ್ ಬರೆಯೋ ಎಂಜೆಂಟರು ಇದ್ದಾರೆ. ಆದ್ರೆ ಪೊಲೀಸರು ಇದಕ್ಕೂ ತಮಗೂ ಸಂಬಂದ ಇಲ್ಲ ಎನ್ನುವಂತೆ ವರ್ತಿಸ್ತಾಯಿದ್ದಾರೆ. ಪೊಲೀಸರಿಗೂ ಇದರಲ್ಲಿ ಪಾಲಿದೆಯಾ ಎಂದು ಸಾರ್ವಜನಿಕರು ಮಾತನಾಡಿಕೊಳ್ತಾಯಿದ್ದಾರೆ...