ಚಿತ್ರದುರ್ಗದ ವಾಣಿ ವಿಲಾಸ ಸಾಗರ ಜಲಾಶಯದ ಮಟ್ಟ 127 ಅಡಿಗೆ ತಲುಪಿದೆ. ಇನ್ನೂ ಮಂಗಳವಾರ ಸಂಜೆ 4 ಗಂಟೆಗೆ ದೃಶ್ಯ ಕಂಡು ಬಂದಿದ್ದು ಜಲಾಶಯ ಭರ್ತಿಗೆ ಕೇವಲ ನಾಲ್ಕು ಅಡಿ ಮಾತ್ರ ಬಾಕಿ ಇದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಇದರ ಜೊತೆ ಭದ್ರೆ ಸಹ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಂದು ಸೇರುತ್ತಿದ್ದು ಇದರಿಂದಾಗಿ ಜಲಾಶಯದ ಮಟ್ಟ 127 ಅಡಿಗೆ ಬಂದು ತಲುಪಿದೆ