ಪಟ್ಟಣದಲ್ಲಿ ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿ ದರೋಡೆಗೆ ಯತ್ನಿಸಿದ ಕಳ್ಳರು. ಅಥಣಿ ಪಟ್ಟಣದ ತ್ರಿ ಮೂರ್ತಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ಗನ್ ತೋರಿಸಿ ಚಿನ್ನ ಕದಿಯಲು ಯತ್ನಿಸಿದ ಕಳ್ಳರು ಮಂಗಳವಾರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಮಹೇಶ್ ಪೋತದಾರ(25) ಎಂಬುವವರಿಗೆ ಸೇರಿದ ಅಂಗಡಿ. ಇಬ್ಬರು ಖದೀಮರಿಂದ ದರೋಡೆಗೆ ಯತ್ನ. ಅಂಗಡಿ ಮಾಲೀಕ ಕಿರುಚಾಟದಿಂದ ಕಳ್ಳತನ ವಿಫಲ ವಾಗಿದೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ