Download Now Banner

This browser does not support the video element.

ಸಿಂದಗಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಅಶೋಕ ಮನಗೂಳಿ

Sindgi, Vijayapura | Sep 13, 2025
ಜಿಲ್ಲೆಯ ಸಿಂದಗಿ ಪುರಸಭೆ ಕಾರ್ಯಲಯದಲ್ಲಿ ಸಿಂದಗಿ ಪಟ್ಟಣದ 842/2 ಸರ್ವೆ ನಂಬರ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದ ದಾಖಲೆಯನ್ನು ಪುರಸಭೆ ಸಭಾಂಗಣದಲ್ಲಿ ಅದ್ಯಕ್ಷರ ಆಶ್ರಯ ಸಮಿತಿಯ ಸದಸ್ಯರೊಂದಿಗೆ ಶಾಸಕ ಅಶೋಕ ಮನಗೂಳಿ ಬಹಿರಂಗ ಪಡಿಸಿದರು. ಈ ಸಂದರ್ಭದಲ್ಲಿ ಇಂಡಿ ಎಸಿ ಹಾಗೂ ಸಿಂದಗಿ ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಧಿಕಾರಿ ಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಜರಿದ್ದರು..
Read More News
T & CPrivacy PolicyContact Us