Download Now Banner

This browser does not support the video element.

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ ಗಳನ್ನ ಆದಷ್ಟು ಬೇಗ ರಿಪೇರಿ ಮಾಡ್ತೀವಿ, ಕೊಪ್ಪಳದಲ್ಲಿ ಡಿಸಿಎಂ ಹೇಳಿಕೆ...!

Koppal, Koppal | Sep 6, 2025
ತುಂಗಭದ್ರಾ ಜಲಾಶಯದ ಗೇಟ್ ಗಳ ರಿಪೇರಿಯನ್ ಆದಷ್ಟು ಬೇಗ ಮಾಡ್ತೀವಿ ಎಂದು ಕೊಪ್ಪಳದ ಖಾಸಗಿ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶನಿವಾರ ಮಧ್ಯಾಹ್ನ 1:00 ಸುಮಾರಿಗೆ ಮಾಧ್ಯಮಗಳಿಗೆ ಹೇಳಿಕೆಯನ್ನ ನೀಡಿದ್ದಾರೆ...
Read More News
T & CPrivacy PolicyContact Us