ನಂತರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳು ತೆರೆದಿದ್ದ ಜಾಗೃತಿ ಮಳಿಗೆಗಳಿಗೆ ಚಾಲನೆ ನೀಡಿದರು. ಶಕ್ತಿ ಯೋಜನೆಯಡಿ ನಿರ್ಮಿಸಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗಳ ವಿವಿಧ ಮಾದರಿಗಳ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು. ನಾಟಕ ತಂಡಗಳ ಗೌರಿಬಿದನೂರು ಗೌತಮ ಬುದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ತಂಡ, ಬೆಂಗಳೂರು ಸುರಭಿ ತಂಡದ ಮೂಲಕ ಗ್ಯಾರಂಟಿ ಯೋಜನೆಗಳ ಕುರಿತು ನಾಟಕವನ್ನು ಪ್ರದರ್ಶಿಸಲಾಯಿತು. ಮುಖವೀಣೆ ಅಂಜಿನಪ್ಪ ರವರಿಂದ ಮುಖವೀಣೆ ವಾದನ, ಮಹೇಶ್ ಸಂಗಡಿರಿಂದ ನಾಡಗೀತೆ, ದಿಕ್ಕ್ಸೂಚಿ ನಾಟ್ಯಾಲಯದಿಂದ ನೃತ್ಯ, ಮುನಿರೆಡ್ಡಿ ಮತ್ತು ತಂಡಿದಂದ ಗ್ಯಾರಂಟಿ ಯೋಜನೆಯ ಪ್ರಚಾರ ಗೀತೆಗೆ ಮಾಡಿದ ನೃತ್ಯವು ಜನರ ಆಕರ್ಷಣೆ ಗಳಿಸಿ ಚಪ್ಪಾಳೆ ಗಳಿಸಿತು. ಶಕ್ತಿ ಬಿಂದು (PPT) ಪ್ರದರ್ಶನ ಮೂಲಕ ಗ್ಯಾರಂ