ಅತಿವೃಷ್ಟಿ ಹಿನ್ನೆಲೆಯಲ್ಲಿ ಬೆಳೆ ಮತ್ತು ಕಟ್ಟಡಗಳು ಹಾನಿಗಿಡಾಗಿರುವ ವಿಷಯ ತಿಳಿದು ಸಚಿವರಂ ಖಾನ್ ಅವರು ಭಾನುವಾರ ಮಧ್ಯಾನ ಒಂದು ಮೂವತ್ತಕ್ಕೆ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಇಸ್ಲಾಂಪುರ ಮೊದಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಈ ವೇಳೆ ಕೃಷಿ ಹಾಗೂ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.