Download Now Banner

This browser does not support the video element.

ಬಸವಕಲ್ಯಾಣ: ನಗರದ ತಹಶೀಲ್ ಕಚೇರಿಯಲ್ಲಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಜಿ ಜಯಂತಿ ಆಚರಣೆ

Basavakalyan, Bidar | Sep 7, 2025
ಬಸವಕಲ್ಯಾಣ: ನಗರದ ತಹಶೀಲ್ ಕಚೇರಿಯಲ್ಲಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಜಿ ಅವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ತಹಶೀಲ್ದಾರ ಡಾ: ದತ್ತಾತ್ರೇಯ ಗಾದಾ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು
Read More News
T & CPrivacy PolicyContact Us