Download Now Banner

This browser does not support the video element.

ಹನೂರು: ಮಲೆಮಹದೇಶ್ವರಬೆಟ್ಟ ಅಂತರಗಂಗೆಯಲ್ಲಿ ಅಪರಿಚಿತ ವ್ಯಕ್ತಿ ಮುಳುಗಿ ಸಾವು

Hanur, Chamarajnagar | Aug 25, 2025
ಮಲೆಮಹದೇಶ್ವರಬೆಟ್ಟದ ಅಂತರಗಂಗೆ ಹತ್ತಿರದಲ್ಲಿರುವ ಹೊಸ ಕೊಳದಲ್ಲಿ, ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ಗಂಡಸು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ. ಈ ಘಟನೆ ಕುರಿತ ಮಾಹಿತಿ ದೊರಕುತ್ತಿದ್ದಂತೆ ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ನೀರಿನಿಂದ ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ ಈತನ ಪರಿಚಯವಿಲ್ಲದ ಕಾರಣ, ಪೊಲೀಸರು ಗುರುತಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ
Read More News
T & CPrivacy PolicyContact Us