ಗುಳೇದಗುಡ್ಡ ಹೊಸ ತಲೆಮಾರಿನ ಜನರಿಗೆ ಹೊಸ ಹೊಸ ಯೋಜನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಲಕ್ಷ್ಮಿ ಬ್ಯಾಂಕ್ ಹೆಚ್ಚು ಕಾರ್ಯ ಮಾಡುತ್ತಿದೆ ಗ್ರಾಮದಿಂದ ಗ್ಲೋಬಲ್ ವರೆಗೆ ಲಕ್ಷ್ಮಿ ಎಂಬ ಘೋಷ ವಾಕ್ಯದೊಂದಿಗೆ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಅಧ್ಯಕ್ಷ ರಾಜಶೇಖರ ಶೀಲ ವಂತ ಹೇಳಿದರು ಅವರು ಬ್ಯಾಂಕಿನ 110ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು