ಯಾದಗಿರಿ ನಗರದ DCER ಪೊಲೀಸ್ ಠಾಣೆ ಮುಂಭಾಗದಲ್ಲಿ ವಿವಿಧ ಬೇಡಿಕೆಗಾಗಿ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಪ್ರತಿಭಟನೆ ಹೋರಾಟಗಾರ ಚನ್ನಪ್ಪ ಆನೆಗುಂದಿ ಯಲ್ಲಪ್ಪ ನಾಯ್ಕೋಡಿ, ಮತ್ತು ಯಂಕಮ್ಮ ಮೇಲೆ ದೌರ್ಜನ್ಯ ಮಾಡಿ ಕೊಲೆ ಬೆದರಿಕೆ ಹಾಕಿದ್ದಕ್ಕೆ ಎಫ್ ಐ ಆರ್ ನಂಬರ್ 65ಕ್ಕೆ ಪ್ರತಿ ದೂರು ಸುಳ್ಳು ಅಟ್ರಾಸಿಟಿ ಎಫ್ ಐ ಆರ್ 67 ಮತ್ತು 68 ಅನ್ನು ವಜಾ ಮಾಡಿ ಕೂಡಲೇ ಕೊಲೆ ಬೆದರಿಕೆ ಹಾಗೂ ಸುಳ್ಳು ಅಟ್ರಾಸಿಟಿ ಮಾಡಿದ ನಾಗಪ್ಪ ಕಾಶಿರಾಜ್ ಮತ್ತು ದೇವರಾಜ್ ತಂದೆ ಸುಭಾಷ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಯಾದಗಿರಿ ನಗರದ DCER ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರಮುಖ ಸಂಘಟನೆಗಳ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕ