ಪೊಲೀಸರೆಂದರೇ ವಿಶ್ರಾಂತ ರಹಿತ ಕೆಲಸವಾಗಿದೆ. ನಾಲ್ಕು ದಿನ ರಜೆ ಹಾಕಿ ನೆಮ್ಮದಿಯಿಂದ ಕಾಲ ಕಳೆಯೊಣವೆಂದರೇ ಮೇಲಾಧಿಕಾರಿಗಳ ಆದೇಶ ಬಂದ್ರೆ ಮತ್ತೆ ಡ್ಯೂಟಿಗೆ ಅನಿವಾರ್ಯವಾಗಿ ಹಾಜರಾಗಬೇಕು. ಇಂತಹ ಒತ್ತಡದ ಕೆಲಸದ ನಡುವೆಯೂ ಬೆಟಗೇರಿ ಪೊಲೀಸರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಬೆಟಗೇರಿ ಸ್ಟೆಷನ್ ನಲ್ಲಿದ್ದ ಗಣಪತಿ ವಿಸರ್ಜನೆ ವೇಳೆ ಪೊಲೀಸರು ಸ್ಟೆಪ್ಸ್ ಹಾಕಿ ಸಂತಸಪಟ್ಟರು.