ಮಹಿಳೆಯರ ಅನುಕೂಲಕಾಗಿ ಸುಸಜ್ಜಿತ ವಿಶ್ರಾಂತಿ ಕೊಠಡಿ ನಿರ್ಮಾಣ ಸೀತಿ ಬೆಟ್ಟದಲ್ಲಿ ವಿಧಾನ ಪರಿಷತ್ ಶಾಸಕ ಎಂ. ಎಲ್ ಅನಿಲ್ ಕುಮಾರ್ ವಿಧಾನ ಪರಿಷತ್ ಶಾಸಕರ ಎಂ. ಎಲ್ ಅನಿಲ್ ಕುಮಾರ್ ರವರ ಅನುದಾನದಲ್ಲಿ ಸೀತಿ ದೇವಾಲಯದ ಬಳಿ ಮಹಿಳೆಯರ ವಿಶ್ರಾಂತಿ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಭಾನುವಾರ ಮಧ್ಯಾಹ್ನ 2:30 ರಲ್ಲಿ ಎಂ ಎಲ್ ಸಿ ಅನಿಲ್ ಕುಮಾರ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ನೆರವೇರಿಸಿದ್ದಾರೆ ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅನಿಲ್ ಸೀತಿ ಬೆಟ್ಟದಲ್ಲಿ ನೆಲಸಿರುವ ಭೈರವೇಶ್ವರ ದೇವರನ್ನು ದರ್ಶನ ಮಾಡಲು ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಹಾಗೂ ತಮಿಳು ನಾಡಿನಿಂದ ಸಾವಿರಾರು ಭಕ್ತರು ಆಗಮಿಸುವ ಹಿನ್ನಲೆ ಮಹಿ