ದಿನಾಂಕ 02.09.2025 ರಂದು ಬೆಳಿಗ್ಗೆ 09.30 ರಿಂದ ಸಂಜೆ 06:00 ಗಂಟೆಯವರೆಗೆ 110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ, ಮೂಡಬಿದ್ರೆ ಪುಚ್ಚೆಮೊಗರು, ನಿಡ್ಡೋಡಿ, ತೋಡಾರ್, ಇರುವೈಲು, ಗಾಂಧಿನಗರ, ಕೋಟೆಬಾಗಿಲು ಮತ್ತು ಗಂಟಾಲ್ ಕಟ್ಟೆ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮಹಾವೀರ ಕಾಲೇಜ್ ರೋಡ್, ಪುಚ್ಚೆಮೊಗರು ವಾಟರ್ ಸಪ್ಲೈ, ನಿಡ್ಡೋಡಿ, ಸಂಪಿಗೆ, ಕಲ್ಲಮುಂಡ್ಕೂರು, ಕುದ್ರಿಪದವು, ಬೋಂಟ್ರಡ್ಕೆ, ಶುಂಠಿಲಪದವು, ಅಶ್ವಥಪುರ, ಮಂಗೆಬೆಟ್ಟು ನೀರ್ಕೆರೆ, ಕಾಯರ್ ಮುಗೇರ್, ಚಕ್ಕುಪಾದೆ, ಕೊಪ್ಪಳ, ಕಳಕಬೈಲು, ನೆಲ್ಲಿಗುಡ್ಡೆ, ಪುತ್ತಿಗೆಪದವು, ಹಂಡೇಲು, ಬಂಗೆಬೆಟ್ಟು, ತೋಡಾರ್, ಪಡೀಲು, ಪುದ್ದರಕೋಡಿ, ತೋಡಾರ್ ಪಲ್ಕೆಯಲ್ಲಿ ಪವರ್ ಇಲ್ಲ.