Download Now Banner

This browser does not support the video element.

ಮಂಡ್ಯ: ನಗರದ ಪಿಇಎಸ್ ಕಾಲೇಜಿನಲ್ಲಿ 'ನಶಾ ಮುಕ್ತ ಭಾರತ ಅಭಿಯಾನ' ದಡಿಯಲ್ಲಿ ಬೈಕ್ ಜಾಥಾ

Mandya, Mandya | Aug 29, 2025
ಮಂಡ್ಯನಗರದ ಪಿಇಎಸ್ ಕಾಲೇಜಿನಲ್ಲಿ 'ನಶಾ ಮುಕ್ತ ಭಾರತ ಅಭಿಯಾನ'ದಡಿಯಲ್ಲಿ ಬೈಕ್ ಜಾಥಾ ನಡೆಯಿತು. ಕೇಂದ್ರ ಸರ್ಕಾರವು ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್ 1 ರಿಂದ 31 ರವರೆಗೆ 'ನಶಾ ಮುಕ್ತ ಭಾರತ ಅಭಿಯಾನ' ಹಮ್ಮಿಕೊಂಡಿದೆ. ಇದರ ಅಂಗವಾಗಿ, ರಾಜ್ಯ ಸಕರ್ಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ 'ನಶಾ ಮುಕ್ತ ಭಾರತ ಅಭಿಯಾನ ಬೈಕ್ ಜಾಥಾ'ವನ್ನು ಮೈಸೂರಿನಿಂದ ಬೀದರ್ ವರೆಗೆ ನಡೆಸಲಾಗುತ್ತಿದೆ. ಮೈಸೂರಿನಿಂದ ಹೊರಟ ಈ ಜಾಥಾವು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಜಾಗೃತಿ ಸಭೆ ನಡೆಸಿ, ಮದ್ದೂರು ಮಾರ್ಗವಾಗಿ ಬೆಂಗಳೂರಿನತ್ತ ತೆರಳಿತು.
Read More News
T & CPrivacy PolicyContact Us