Install App
myrajanal
This browser does not support the video element.
ಬಾಗಲಕೋಟೆ: ಡಾ.ರಾಧಾಕೃಷ್ಣನ್ ಶಿಕ್ಷಣ ತಜ್ಞರಾಗಿ ದೇಶಕ್ಕೆ ನೀಡಿದ ಕೊಡುಗೆ ಅಮೂಲ್ಯ : ನಗರದಲ್ಲಿ ಡಾ. ತ್ರಿಪಾಠಿ ಹೇಳಿಕೆ
Bagalkot, Bagalkot | Sep 6, 2025
ಬಾಗಲಕೋಟೆ ನಗರದ ಎಂಆರ್ ಎನ್ ಆಯುರ್ವೇದಿಕ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು . ಈ ಸಮಾರಂಭದಲ್ಲಿ ಡಾ. ತ್ರಿಪಾಠಿ ಅವರು ಮುಖ್ಯ ಅತಿಥಿಗಳಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಶಿಕ್ಷಣ ಕ್ಷೇತ್ರದ ಕೊಡುಗೆಗಳನ್ನು ಸ್ಮರಿಸಿದರು
Share
Read More News
T & C
Privacy Policy
Contact Us
Your browser does not support JavaScript!