Download Now Banner

This browser does not support the video element.

ಶಿಡ್ಲಘಟ್ಟ: ಬಳುವನಹಳ್ಳಿ ಸೇರಿದಂತೆ ನಾನಾ ಗ್ರಾಮಗಳಿಗೆ ಭೇಟಿ ನೀಡಿದ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಮತ್ತಿತರು

Sidlaghatta, Chikkaballapur | Aug 28, 2025
ಶಿಡ್ಲಘಟ್ಟ ತಾಲೂಕಿನ ಬಳುವನಹಳ್ಳಿ, ಭಕ್ತರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ರವರು ಗುರುವಾರ ಭೇಟಿ ನೀಡಿದರು.ಈ ವೇಳೆ ಅಲ್ಲಿನ ಯುವ ಸಂಘಟನೆಗಳ ಮುಖಂಡರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಕೋರಿದರು. ಈ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
Read More News
T & CPrivacy PolicyContact Us