Download Now Banner

This browser does not support the video element.

ವಿಜಯಪುರ: ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರ ಕೈ ಬಿಡದಿದ್ದರೆ ವಿಜಯಪುರ ಬಂದ್ ಮಾಡಿ ಹೋರಾಟ : ನಗರದಲ್ಲಿ ಶ್ರೀನಾಥ್ ಪೂಜಾರಿ

Vijayapura, Vijayapura | Sep 5, 2025
ಇದು ವಿದ್ಯಾರ್ಥಿಗಳ ಭವಿಷ್ಯದ ಹೋರಾಟವಾಗಿದೆ. ವಿದ್ಯಾರ್ಥಿ ಯುವಜನರು ಭವಿಷ್ಯ ಕಟ್ಟಿಕೊಳ್ಳಬೇಕಿದೆ. ಇಡೀ ವಿಜಯಪುರ ಜಿಲ್ಲೆಯ ಆರೋಗ್ಯವನ್ನು ಖಾಸಗಿಯವರ ಕೈಯಲ್ಲಿ ಕೊಡಲು ಈ ಸರ್ಕಾರ ಹೊರಟಿದೆ. ಸರ್ಕಾರ ಈ ವಿಚಾರವಾಗಿ ಎಚ್ಚೆತ್ತುಕೊಳ್ಳಬೇಕು. ವಿಜಯಪುರ ಜಿಲ್ಲೆಯಲ್ಲಿ‌150ಎಕರೆ ವಿಸ್ತೀರ್ಣ ಹೊಂದಿದೆ ವೈದ್ಯಕೀಯ ಕಾಲೇಜು, ಜೊತೆಗೆ ಅಲ್ಲಿ ಎಲ್ಲ ಮೂಲಭೂತ ಸೌಕರ್ಯ ಇದೆ. ಜಿಲ್ಲೆಯ ಆರೋಗ್ಯ ಸರ್ಕಾರವೇ ನೋಡಿಕೊಳ್ಳಬೇಕು ಎಂದು ಶ್ರೀನಾಥ್ ಪೂಜಾರಿ ಹೇಳಿದರು
Read More News
T & CPrivacy PolicyContact Us