ಜಿಲ್ಲೆಯ ಸಿಂದಗಿ ತಾಲೂಕಿನ ಕುಳೇಕುಮಟಗಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಲೈಟ್ ಬೆಳಕಿನಲ್ಲಿ ಕುಳಿತು ತಮ್ಮ ಪಾಯ್ದೆಗೊಸ್ಕರ್ ಅಂದರ್ ಬಾಹರ್ ಎಂಬುವ ಜೂಜಾಟ ಆಡುವಾಗ ಪೊಲೀಸರು ದಾಳಿ ನಡೆಸಿ 11,300 ಹಣ ಹಾಗು 52 ಇಸ್ಪೇಟ್ ಎಲ್ಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಂದಗಿ ಠಾಣೆಯ ಪಿ ಎಸ್ ಐ ಆರಿಫ್ ಮುಶಾಪುರಿ ಕೊಟ್ಟ ದೂರಿನ ಅನ್ವಯ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ..