ದಳಸನೂರು ಗ್ರಾ.ಪಂ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ರೂಪೇಶ್ ಬಿ.ಎಂ ತಿಳಿಸಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿಯ ದಳಸನೂರು ಗ್ರಾಮ ಪಂಚಾಯಿತಿಯಲ್ಲಿ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಗಳು ತೆರುವಾಗಿದ್ದ ಕಾರಣ ಈ ಸ್ಥಾನಗಳಿಗೆ ದಿನಾಂಕ-೩.೯.೨೦೨೫ ರಂದು ಚುನಾವಣೆ ನಿಗದಿಪಡಿಸಿದ್ದು ಈ ವೇಳೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಸ್ವಾತಿ ಎಂಬುವವರು ನಾಮಪತ್ರ ಸಲ್ಲಿಸಿದ್ದು ಇದರಲ್ಲಿ ಸೂಚಕರ ಸಹಿ ಹಾಕದ ಕಾರಣ ತಿರಸ್ಕೃತ ಗೊಂಡಿದ್ದು ಉಪಾದ್ಯಕ್ಷರ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಸಿರುವುದಿಲ್ಲಾ ಆದ ಕಾರಣ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯ ಮುಗಿದಮೇಲೆ ಚುನಾವಣಾಧಿಕಾರಿ ರೂಪೇಶ್ ರವರು ಚು