ಕೂಡಲಸಂಗಮದಲ್ಲಿ ಪಂಚಮಸಾಲಿ ಶಾಸಕರ ಸಭೆ ಆರಂಭ.ಕೂಡಲಸಂಗಮದ ಯಾತ್ರಿ ನಿವಾಸದಲ್ಲಿ ಆರಂಭವಾದ ಸಭೆ.ಸಭೆಯಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ, ಶಾಸಕ ಅರವಿಂದ ಬೆಲ್ಲದ , ಮಾಜಿ ಶಾಸಕ ಎಚ್.ಶಿವಶಂಕರ್ ಭಾಗಿ.ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ ಹಿನ್ನೆಲೆ. ಪಂಚಮಸಾಲಿ ಶಾಸಕರು ನಡೆಸುತ್ತಿರೋ ಸಭೆ.ಇತ್ತ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡಲು ಮುಂದಾಗಿರೋ ಶಾಸಕರು.ಸಭೆಯಲ್ಲಿ ಮುಂದಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡುತ್ತಿರೋ ನಾಯಕರು. ಸಭೆ ಬಳಿಕ ಮುಂದಿನ ನಡೆ ಬಗ್ಗೆ ಮಾಹಿತಿ ನೀಡಲಿರೋ ಪಂಚಮಸಾಲಿ ನಾಯಕರು.