ಕಲಬುರಗಿ : ಶಿಕ್ಷಕರೆಂದರೇ ಸಮಾಜದಲ್ಲಿ ಉನ್ನತ ಸ್ಥಾನಮಾನ ಹಾಗೂ ಗೌರವ ಇದೆ.. ಆದರೆ ಇಲ್ಲೊಬ್ಬ ಶಿಕ್ಷಕ ಶಿಕ್ಷಕರ ದಿನಾಚರಣೆಯೆಂದೇ ಕಂಠ ಪೂರ್ತಿ ಕುಡಿಯುತ್ತ ಮೇಲಾಧಿಕಾರಿಗಳಿಗೆ ಅವ್ಯಾಚ್ಚ ಶಬ್ದಗಳಿಂದ ಬೈಯ್ದಿರೋ ವಿಡಿಯೋ ಸೆ5 ರಂದು ಮಧ್ಯಾನ 1 ಗಂಟೆಗೆ ಪಬ್ಲಿಕ್ ಆ್ಯಪ್‌ಗೆ ವಿಡಿಯೋ ಲಭ್ಯವಾಗಿದೆ.. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶೇರಿಭೀಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಗುರುರಾಜ್ ಕುಲ್ಕರ್ಣಿ ಎಣ್ಣೆ ನಶೆಯಲ್ಲಿ ತೇಲಾಡ್ತಾ ತಮ್ಮ ಇಲಾಖೆಯ ವಿರುದ್ಧವೇ ಬಾಯಿಗೆ ಬಂದಹಾಗೇ ಅವ್ಯಾಚ್ಚವಾಗಿ ಬೈಯ್ದಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ