Download Now Banner

This browser does not support the video element.

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಸೆ.07 ರಂದು 79.798 ಟಿಎಂಸಿ ನೀರು ಸಂಗ್ರಹ

Hosapete, Vijayanagara | Sep 7, 2025
ವಿಜಯನಗರ ಜಿಲ್ಲೆಯ ಜೀವನಾಡಿಯಾದ ತುಂಗಭದ್ರಾ ಜಲಾಶಯದಲ್ಲಿ ಸೆಪ್ಟೆಂಬರ್ 07 ಭಾನುವಾರ ರಂದು ಜಲಾಶಯದಲ್ಲಿ 79.798 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ತುಂಗಭದ್ರಾ ಆಡಳಿತ ಮಂಡಳಿ ವತಿಯಿಂದ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.
Read More News
T & CPrivacy PolicyContact Us