Download Now Banner

This browser does not support the video element.

ಮಾಗಡಿ: ಪಟ್ಟಣದಲ್ಲಿ ಶಾಸಕ ಬಾಲಕೃಷ್ಣ ಅವರಿಂದ ಡಿಸಿಎಂ‌ ಕಾರ್ಯಕ್ರಮದ‌ ಸಿದ್ದತೆಗಳ ಪರಿಶೀಲನೆ

Magadi, Ramanagara | Aug 28, 2025
ಇದೇ 29 ರಂದು ಮಾಗಡಿ ಪಟ್ಟಣದಲ್ಲಿ‌ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಬಾಲಕೃಷ್ಣ ಗುರುವಾರ ಕೋಟೆ ಮೈದಾನದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ದತೆಗಳನ್ನ ಪರಿಶೀಲನೆ ನಡೆಸಿದರು.
Read More News
T & CPrivacy PolicyContact Us