ಸಾರ್ವಜನಿಕ ಪ್ರದೇಶದಲ್ಲಿ ಮಧ್ಯಪಾನ ಮಾಡಿದರೆ ಕ್ರಮ dysp ಪಾಂಡುರಂಗ ಕೆಜಿಎಫ್ ನ ಜಿಲ್ಲಾ ಪೊಲೀಸ್ dysp ಪಾಂಡುರಂಗ ಕೆಜಿಎಫ್ ನಗರದಲ್ಲಿ ಬುಧವಾರ ರಾತ್ರಿ 9:30 ರಲ್ಲಿ ರೌಂಡ್ ನಡೆಸಿದ್ದಾರೆ ಮಧ್ಯದಂಗಡಿಗಳಲ್ಲಿ ಮಧ್ಯ ಸೇವನೆ ಮಾಡದಂತೆ ಹಾಗೂ ಪಾರ್ಸೆಲ್ ಗಳನ್ನು ನೀಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದ್ದಾರೆ ಕಾನೂನು ಬಹಿರ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಮಧ್ಯಪಾನ ಮಾಡುವುದು ಸಂಚಾರಿ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ ಹಾಗೂ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಅವರು ಆಟೋ ಚಾಲಕರಿಗೆ ಸಂಚಾರಿ ನಿಯಮಗಳನ್ನು ಪಾಲಿಸಿ ಅನುಮಾನಾಸ್ಪದ ವ್ಯಕ್ತಿ