ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಹೇಶ ಮಾದರ ತಂದೆ ಫಕ್ಕಿರಪ್ಪ ಮಾದರ ಅವರು ನನ್ನ ಮಗನನ್ನ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರ ಇದರಿಂದ ಅಪೆಂಡಿಕ್ಸ್ ಆಪರೇಷನ್ ವೇಳೆ ಕರಳಿಗೆ ಗಾಯ ಮಾಡಿದ್ದು ನನ್ನ ಮಗನು ಸಾಕಷ್ಟು ನೋವು ಅನುಭವಿಸಿದ್ದಾನೆ ಇದರಿಂದ ಬಿಮ್ಸ್ ಆಸ್ಪತ್ರೆಯಿಂದ ಕೆಎಲ್ಇ ಆಸ್ಪತ್ರಗೆ ದಾಖಲು ಮಾಡಿದ್ದೆ ಅವಾಗ ಗೊತ್ತಾಗಿದೆ ಕರಳಿಗೆ ಗಾಯ ಮಾಡಿದ್ದಾರೆಂದು ಮನೆ ಮಾರಿ ನನ್ನ ಮಗನನ್ನ ಉಳಿಸಿಕ್ಕೊಂಡಿದ್ದೇನೆ ಎಂದು ಅಳಲು ಹಂಚಿಕ್ಕೊಂಡು ಬಿಮ್ಸ್ ವೈದ್ಯನ ವಿರುದ್ದ ಕ್ರಮ ಆಗಬೇಕು ಎಂದು ಇಂದು ಸೋಮವಾರ 3 ಗಂಟೆಗೆ ಯುವಕನ ತಂದೆ ಫಕ್ಕಿರಪ್ಪ ಮಾದರ ಮಾತನಾಡಿದರು.