ಚಿಕ್ಕೋಡಿ ಉಪನಿರ್ದೇಶಕರಾದ ಪಾಂಡುರಂಗ ಭಂಡಾರೆ ಮಾತನಾಡಿ ಸೋಲು ಗೆಲವು ಮುಖ್ಯ ವಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸುವುದು ಮುಖ್ಯ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾನಸಿಕವಾಗಿ,ಶಾರೀರಿಕವಾಗಿ,ದೈಹಿಕವಾಗಿ ಸದೃಢರಾದರೆ ಮಾತ್ರ ಕ್ರೀಡೆಗಳಲ್ಲಿ ಒಳ್ಳೆಯ ಸಾದನೆ ಮಾಡಲು ಸಾಧ್ಯ ನಿರ್ಣಾಯಕರು ನಿಸ್ಪಕ್ಷಪಾತವಾಗಿ ನಿರ್ಣಯ ನೀಡುವರು ತಾವು ಮುಖ್ಯವಾಗಿ ಕೊಟ್ಟಿರುವ ನಿರ್ಣಯವನ್ನು ಸ್ವೀಕಾರ ಮಾಡಬೇಕೆಂದು